ಗೌಪ್ಯತಾ ನೀತಿ
ಕೊನೆಯ ನವೀಕರಣ: ಜುಲೈ ೧೧, ೨೦೨೬
ಆಖ್ಯಾಃ (ಪ್ಯಾಕೇಜ್: com.anaghas.aakhyaah) ನಿಮ್ಮ ಗೌಪ್ಯತೆಯನ್ನು ಗೌರವಿಸುತ್ತದೆ.
ಈ ನೀತಿ ಆಪ್ ಹೇಗೆ ಡೇಟಾವನ್ನು ಸಂಗ್ರಹಿಸುತ್ತದೆ, ಬಳಸುತ್ತದೆ ಮತ್ತು ಹಂಚುತ್ತದೆ ಎಂಬುದನ್ನು ವಿವರಿಸುತ್ತದೆ.
೧. ಸಂಗ್ರಹಿಸುವ ಮಾಹಿತಿ
- ಜಾತಕ ಮತ್ತು ಪಂಚಾಂಗ ಲೆಕ್ಕಾಚಾರ — ನಿಮ್ಮ ಸಾಧನದಲ್ಲೇ (ಆಫ್ಲೈನ್ ಎಂಜಿನ್) ನಡೆಯುತ್ತದೆ.
- ಜನ್ಮ ಸ್ಥಳ / GPS — ಅಂದಾಜು ಸ್ಥಳ ಅನುಮತಿ (coarse / approximate) ಐಚ್ಛಿಕ. ಜನ್ಮ ಸ್ಥಳ ಅಥವಾ ಪಂಚಾಂಗಕ್ಕೆ ನಗರ-ಮಟ್ಟದ ಅಕ್ಷಾಂಶ–ರೇಖಾಂಶ ತುಂಬಲು ಮಾತ್ರ. ನಿಖರ (fine) ಸ್ಥಳ ಬೇಡ. ಸ್ಥಳವನ್ನು ನಮ್ಮ ಸರ್ವರ್ಗೆ ನಿರಂತರ ಟ್ರ್ಯಾಕ್ ಮಾಡುವುದಿಲ್ಲ.
- Google ಲಾಗಿನ್ — ಜಾತಕ ಚಂದಾ ಮತ್ತು ಕ್ಲೌಡ್ ಸಿಂಕ್ಗಾಗಿ ಐಚ್ಛಿಕ. Firebase Authentication (ಇಮೇಲ್, ಹೆಸರು, UID).
- ಉಳಿಸಿದ ಕುಂಡಲಿಗಳು — ಲಾಗಿನ್ ಆದಾಗ Firestore ನಲ್ಲಿ ನಿಮ್ಮ UID ಅಡಿ; ಇಲ್ಲದಿದ್ದರೆ ಸಾಧನದ SharedPreferences ನಲ್ಲಿ.
- ಚಂದಾದಾರಿಕೆ — Play purchase token ಮತ್ತು ಅವಧಿ Firebase ನಲ್ಲಿ; Google Play Developer API ಮೂಲಕ ಸರ್ವರ್ನಲ್ಲಿ ಪರಿಶೀಲಿಸಲಾಗುತ್ತದೆ.
- ಜ್ಯೋತಿಷಿ AI — ಪ್ರಶ್ನೆ ಮತ್ತು ಕುಂಡಲಿ ಸಾರಾಂಶ ನಮ್ಮ Cloud Function ಮೂಲಕ Google Gemini ಗೆ ಹೋಗುತ್ತದೆ (API ಕೀ ಅಪ್ಲಿಕೇಶನ್ನಲ್ಲಿಲ್ಲ). ಸಕ್ರಿಯ ಚಂದಾ/ಕೂಪನ್ ಬೇಕು.
- ಜಾಹೀರಾತುಗಳು (AdMob) — ಬ್ಯಾನರ್ ಮತ್ತು ರಿವಾರ್ಡೆಡ್ ಜಾಹೀರಾತು. Android Advertising ID (
AD_ID) AdMob ಗೆ ಬಳಕೆಯಾಗಬಹುದು. ಚಂದಾದಾರರಿಗೆ ಬ್ಯಾನರ್ ಮರೆ; AI ಗೆ ರಿವಾರ್ಡೆಡ್ ಉಳಿಯುತ್ತದೆ. - ದೋಷ ವರದಿ — Firebase Crashlytics (ಕ್ರ್ಯಾಶ್ / ಸ್ಟ್ಯಾಕ್). ವೈಯಕ್ತಿಕ ಜಾತಕ ಪಠ್ಯ ಅಲ್ಲ.
೨. ಉದ್ದೇಶ ಮತ್ತು ಕಾನೂನು ಆಧಾರ
ಡೇಟಾವನ್ನು ಆಪ್ ಸೇವೆ ನೀಡಲು, ಚಂದಾ ನಿರ್ವಹಿಸಲು, ಜಾಹೀರಾತು ತೋರಿಸಲು, ಭದ್ರತೆ/ದುರುಪಯೋಗ ತಡೆಯಲು, ಮತ್ತು ಬೆಂಬಲಕ್ಕಾಗಿ ಬಳಸುತ್ತೇವೆ.
೩. ಪಾವತಿ ಮತ್ತು ಚಂದಾದಾರಿಕೆ
- ಆಪ್ Google Play ನಿಂದ ಉಚಿತ ಡೌನ್ಲೋಡ್.
- ಪಂಚಾಂಗ, ಕ್ಯಾಲೆಂಡರ್, ತಾರಾನುಕೂಲ, ದಿನ ಹುಡುಕಿ, ವಿಡ್ಜೆಟ್ — ಲಾಗಿನ್/ಪಾವತಿ ಇಲ್ಲದೆಯೇ.
- ಜಾತಕ / AI / PDF — Google ಲಾಗಿನ್ + ಸಕ್ರಿಯ ಚಂದಾ (₹50/ತಿಂಗಳು ಅಥವಾ ₹500/ವರ್ಷ, ಸ್ವಯಂ ನವೀಕರಣ) ಅಥವಾ ಉಚಿತ ಪ್ರೋಮೋ ಕೂಪನ್. ಪಾವತಿ Google Play Billing ಮೂಲಕ ಮಾತ್ರ (ಬಾಹ್ಯ ಪಾವತಿ ಇಲ್ಲ).
- ಪಾವತಿ Google Play Billing. ರದ್ದು: Play → ಚಂದಾದಾರಿಕೆಗಳು.
೪. ಮಕ್ಕಳು
ಆಪ್ ಸಾಮಾನ್ಯ ಪ್ರೇಕ್ಷಕರಿಗೆ. ನಾವು ೧೩ ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಂದ ತಿಳಿದು ಡೇಟಾ ಸಂಗ್ರಹಿಸುವುದಿಲ್ಲ. ಇದು “Designed for Families” / ಕಿಡ್ಸ್ ಆಪ್ ಅಲ್ಲ.
೫. ಡೇಟಾ ಇಡುವ ಅವಧಿ
- ಸ್ಥಳೀಯ ಡೇಟಾ — ನೀವು ಅಳಿಸುವವರೆಗೆ ಅಥವಾ ಆಪ್ ಅನ್ಇನ್ಸ್ಟಾಲ್ ಆಗುವವರೆಗೆ (ಲಾಗಿನ್ ಸಿಂಕ್ ಇದ್ದರೆ ಕ್ಲೌಡ್ ನಲ್ಲಿ ಉಳಿಯಬಹುದು).
- ಕ್ಲೌಡ್ ಖಾತೆ ಡೇಟಾ — ಖಾತೆ ಅಳಿಸುವವರೆಗೆ ಅಥವಾ ನಿಮ್ಮ ವಿನಂತಿ ಮೇಲೆ.
- ಚಂದಾ ದಾಖಲೆ — ಬಿಲ್ಲಿಂಗ್/ಬೆಂಬಲಕ್ಕಾಗಿ ಸೀಮಿತ ಅವಧಿ.
೬. ಖಾತೆ ಮತ್ತು ಡೇಟಾ ಅಳಿಸುವುದು
ಲಾಗಿನ್ ಆಗಿದ್ದಾಗ ಆಪ್ → ಸೆಟ್ಟಿಂಗ್ಸ್ → ಖಾತೆ ಅಳಿಸಿ. ಅಥವಾ ವೆಬ್ ಸೂಚನೆ: aakhyaah.web.app/delete-account. ಇಮೇಲ್: anaghas.muttinakoppa@gmail.com (ವಿಷಯ: Account deletion — ನಿಮ್ಮ ಲಾಗಿನ್ ಇಮೇಲ್ ಸೇರಿಸಿ).
೭. ನಾವು ಮಾಡದಿರುವುದು
- ನಿಮ್ಮ ಜಾತಕ ಡೇಟಾ ಮಾರಾಟ.
- ಜಾತಕ ಲೆಕ್ಕಾಚಾರಕ್ಕಾಗಿ ಸರ್ವರ್ಗೆ ಕುಂಡಲಿ ಕಳುಹಿಸುವುದು (AI ಐಚ್ಛಿಕ ವಿನಂತಿಯನ್ನು ಹೊರತುಪಡಿಸಿ).
೮. ಮೂರನೇ ವ್ಯಕ್ತಿ
- Google Play / Play Billing
- Firebase Auth, Firestore, Cloud Functions, Crashlytics, Hosting
- Google AdMob (Advertising ID)
- Google Gemini (Jyothishi AI)
ಅವರ ಗೌಪ್ಯತಾ ನೀತಿಗಳು ಅನ್ವಯಿಸುತ್ತವೆ.
೯. ಸಂಪರ್ಕ / ಡೇಟಾ ನಿಯಂತ್ರಕ
Anagha S · anaghas.muttinakoppa@gmail.com
English summary
Aakhyaah (com.anaghas.aakhyaah) is a free Android Vedic astrology/panchanga app.
Charts calculate on-device. Optional approximate location is only for birth place / panchanga city coordinates — not continuous tracking and not precise GPS.
Optional Google Sign-In + Firebase sync. Jathaka features need login and an active Play subscription (₹50/mo or ₹500/yr) or a free promo coupon; purchases are verified server-side with the Play Developer API.
Jyothishi AI sends chart summaries via our Cloud Function to Google Gemini (API key not in the APK). Answers are AI-generated for entertainment/traditional astrology information only — not medical, legal, or financial advice.
Ads use AdMob (including AD_ID where applicable) with UMP consent where required; banners are hidden while subscribed; AI still uses a rewarded ad.
Not designed for children under 13. Delete account in-app (Settings) or see
/delete-account. Contact: anaghas.muttinakoppa@gmail.com